air mechanic
ನಾಮವಾಚಕ
  1. ವಿಮಾನಯಂತ್ರಜ್ಞ; ವಿಮಾನವು ಭೂಮಿಯ ಮೇಲಿದ್ದಾಗ ಅದಕ್ಕೆ ಸಂಬಂಧಿಸಿದ ಕೆಲಸ ಮಾಡುವ ಯಂತ್ರಜ್ಞ.
  2. (ಬ್ರಿಟಿಷ್‍ ಪ್ರಯೋಗ) ಏರ್‍ಮೆಕ್ಯಾನಿಕ್‍; ರಾಯಲ್‍ ಏರ್‍ಹೋರ್ಸ್‍ನಲ್ಲಿ ಒಂದು ಹುದ್ದೆಯ ಹೆಸರು.